Monday, October 16, 2023

 ಎಷ್ಟು ಕೊಟ್ಟರೂ , ಎಷ್ಟೇ ಬಿಟ್ಟರೂ 

ಇನ್ನಷ್ಟು ಮನಸಿನಲಿ  ಉಳಿದಿತ್ತು 


ಅದಕೆ 

ಅತ್ತು ಅತ್ತು ಕಣ್ಣೀರು ಬತ್ತಿತ್ತು 


No comments: