Sunday, November 01, 2020

ಆಸೆ

 ಹೂ
ಕನಸನ್ನೆಲ್ಲ ಬಚ್ಚಿಟ್ಟು
ಮನ ಮುಳ್ಳಾಯಿತು
ಕಂಬಳಿ ಹುಳುವಿನಂತೆ
ನಾಳೆ
ಚಿಟ್ಟೆಯಾಗುವ ಆಸೆಯಿಂದ

No comments: