ಹೊರಟಿದೆ ನೋಡಿ ರಾಮನ ಪಾಲಕಿ
ನಾನೆ ಪುಣ್ಯವಂತ ..... ಆನಂದ ಕಂದ
ನೋಡುತ ನಿಂತೇ ಅವನದೇ ಪಾಲಕಿ
ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ
ಹೊರಟಿದೆ ನೋಡಿ ರಾಮನ ಪಾಲಕಿ . ನಾನೆ ಪುಣ್ಯವಂತ ..... ಆನಂದ ಕಂದ
ಮುತ್ತು ನತ್ತು ಕೀರೀಟ ಪೀಠ ಜರತಾರಿ
ಕೇದಿಗೆ ಸಂಪಿಗೆ ಹಾರ .... ಮಲ್ಲಿಗೆ ತುರಾಯಿ
ತೇಲುತ ಬರುತಿದೆ ಚಂದನದ ತಂಗಾಳಿ
ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ
ಹೊರಟಿದೆ ನೋಡಿ ರಾಮನ ಪಾಲಕಿ . ನಾನೆ ಪುಣ್ಯವಂತ ..... ಆನಂದ ಕಂದ
ಸಾವಿರ ಜನುಮದ ಪುಣ್ಯದ ಫಲವೋ
ಪಾಲಕಿ ಹೊರುವ ಭಾಗ್ಯಕೆ ...ಸಂಚಿತದೇ ಬಲವು
ಮಾಯದ ಮೂರುತಿಗೆ ನನ್ನಯ ಒಲವೋ
ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ
ಹೊರಟಿದೆ ನೋಡಿ ರಾಮನ ಪಾಲಕಿ . ನಾನೆ ಪುಣ್ಯವಂತ ..... ಆನಂದ ಕಂದ
ಆತ್ಮದ ಅರಿವ ನೀಡಲವ ಉದಾರಿ
ಅಶ್ವಥಪುರವೇ.... ರಾಮನ ರಹದಾರಿ
ಪಾಲಕಿಯೇ ಹಾಡುತಿದೆ ಅದನೇ ಸಾರಿ ಸಾರಿ
ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ
ಹೊರಟಿದೆ ನೋಡಿ ರಾಮನ ಪಾಲಕಿ . ನಾನೆ ಪುಣ್ಯವಂತ ..... ಆನಂದ ಕಂದ
( Nighalo gheun dattachi palakhi ಎಂಬ ಮರಾಠಿ ಪದ್ಯದ ರಾಮಾನುವಾದ )

No comments:
Post a Comment