Thursday, October 29, 2020

ಮಾಯೆ

ಕಿಟಕಿಯಿಂದ ಒಳ ಬಂದ ದುಂಬಿ
ಹಾರಾಡದೇ
ಕೂತು
ಹಾರಬೇಕು
ಮನೆಯಿಂದ
ಹೊರಗೆ

ಗರ್ಭದಿಂದ ಹೊರಗೆ ಬಂದ ಜೀವಿ
ಮಾತಾಡದೆ
ಕೂತು
ಹಾರಬೇಕು
ಮಾಯೆಯಿಂದ
ಹೊರಗೆ

No comments: